Monday, January 20, 2025
ಬೆಳ್ತಂಗಡಿ

ಬೆಳ್ತಂಗಡಿಯ ನೊರೊನ್ಹಾ ಕಾಂಪ್ಲೆಕ್ಸ್‍ನಲ್ಲಿ ಇಂದು ಶ್ರೀ ದುರ್ಗಾನುಗ್ರಹ ಸೆಕೆಂಡ್ಸ್ ಬೈಕ್ ಸೇಲ್ಸ್ ಶುಭಾರಂಭ-ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಚರ್ಚ್ ರೋಡ್ ಸಮೀಪದ ನೊರೊನ್ಹಾ ಕಾಂಪ್ಲೆಕ್ಸ್ ನಲ್ಲಿ ಇಂದು ಶ್ರೀ ದುರ್ಗಾನುಗ್ರಹ ಸೆಕೆಂಡ್ಸ್ ಬೈಕ್ ಸೇಲ್ಸ್ ಶುಭಾರಂಭಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ದುರ್ಗಾನುಗ್ರಹ ಸೆಕೆಂಡ್ಸ್ ಬೈಕ್ ಸೇಲ್ಸ್ ನಲ್ಲಿ ಅತೀ ಕಡಿಮೆ ದರದಲ್ಲಿ ದ್ವಿಚಕ್ರ ವಾಹನಗಳು ದೊರೆಯುತ್ತದೆ. ಇನ್ನು ಇದರ ಸಹ ಸಂಸ್ಥೆಗಳಾದ ಶ್ರೀ ದುರ್ಗಾನುಗ್ರಹ ಮೊಬೈಲ್ಸ್, ಪೂಜಾ ಸಾಮಾಗ್ರಿ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳು ಲಭ್ಯವಿದೆ. ಗ್ರಾಹಕರು ತಮಗೆ ಇಷ್ಟವಾದ ಸೆಕೆಂಡ್ಸ್ ಬೈಕ್‍ಗಳನ್ನೂ ಇಂದೇ ಶ್ರೀ ದುರ್ಗಾನುಗ್ರಹ ಸೆಕೆಂಡ್ಸ್ ಬೈಕ್ ಸೇಲ್ಸ್ ನಲ್ಲಿ ಖರೀದಿಸಿ. ಆದರೆ ಷರತುಗಳು ಅನ್ವಯ

ಜಾಹೀರಾತು
ಜಾಹೀರಾತು
ಜಾಹೀರಾತು