Monday, January 20, 2025
ಪುತ್ತೂರು

ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಮಾರ್ಚ್ 21 ರಂದು ಸಾರ್ವಜನಿಕ ಸತ್ಯನಾರಾಯಣ ಪೂಜೆ ಬೃಹತ್ ಹಿಂದೂ ಐಕ್ಯತಾ ಸಮಾವೇಶ-ಕಹಳೆ ನ್ಯೂಸ್

ಪುತ್ತೂರು : ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಮಾರ್ಚ್ 21 ರಂದು ಸಾರ್ವಜನಿಕ ಸತ್ಯನಾರಾಯಣ ಪೂಜೆ ಬೃಹತ್ ಹಿಂದೂ ಐಕ್ಯತಾ ಸಮಾವೇಶ ಹಾಗೂ ರಾಷ್ಟ್ರ ರಕ್ಷಣೆಯ ಸಂಕಲ್ಪಕ್ಕಾಗಿ ಹಿಂದೂ ಜಾಗೃತಿ ಸಭೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಪೂರ್ವಭಾವಿಯಾಗಿ ಇಂದು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ನೇರವೇರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ, ತಾಲೂಕು ಪ್ರಧಾನ ಕಾರ್ಯದರ್ಶಿ ಅವಿನಾಶ್ , ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ್, ತಾಲೂಕು ಸಂಪರ್ಕ ಪ್ರಮುಖ ದಿನೇಶ್ ಪುರುಪರಕಟ್ಟೆ, ಕಾರ್ಯದರ್ಶಿ ಗೀತೆಶ್ ಮಡಪ್ಪಡಿ, ನಗರಾಧ್ಯಕ್ಷ ಪುಷ್ಪರಾಜ ದರ್ಬೆ, ರಾಜು ಪಂಗಳಾಯ್ , ನವೀನ್ ಪುಣಚ, ಪವಿತ್ರ ರೈ ಬಾಲಿಲ, ಗಿರೀಶ್ ಸಂಟ್ಯರ್, ಬಾಲಕೃಷ್ಣ ಗೌಡ, ಸ್ವಸ್ತಿಕ್ ಸರ್ವೇ, ಗೌತಮ್ ಸರ್ವೇ, ನಿತಿನ್ ಆಚಾರಿ, ಹಲವಾರು ಪ್ರಮುಖರು ಉಪಸ್ಥಿತರಿದ್ದರು.