Thursday, January 23, 2025
ಹೆಚ್ಚಿನ ಸುದ್ದಿ

ಕರೋಪಾಡಿ ಗ್ರಾಮದಲ್ಲಿ ಸಿಡಿಲಾಘಾತದಿಂದ ಮೃತಪಟ್ಟ ಚಂದಪ್ಪ ಮೂಲ್ಯ, ಇವರ ಪತ್ನಿ ಸುಮಿತ್ರಾ ಮೂಲ್ಯ ಇವರಿಗೆ ಪರಿಹಾರವಾಗಿ ರೂ. 5 ಲಕ್ಷದ ಚೆಕ್‍ನ್ನು ಹಸ್ತಾಂತರಿಸಿದ ಶಾಸಕ ರಾಜೇಶ್ ನಾಯ್ಕ್-ಕಹಳೆ ನ್ಯೂಸ್

ಕರೋಪಾಡಿ ಗ್ರಾಮದ ಸಾರದಕೋಡಿಯಲ್ಲಿ ಸಿಡಿಲಾಘಾತದಿಂದ ಮೃತಪಟ್ಟ ಚಂದಪ್ಪ ಮೂಲ್ಯ ಇವರ ಧರ್ಮಪತ್ನಿ ಸುಮಿತ್ರಾ ಮೂಲ್ಯ ಇವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಪ್ರಾಕೃತಿಕ ವಿಕೋಪದಡಿ ಪರಿಹಾರವಾಗಿ ರೂ. 5 ಲಕ್ಷದ ಚೆಕ್‍ನ್ನು ಹಸ್ತಾಂತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭದಲ್ಲಿ ಜಿ.ಪಂ. ಸದಸ್ಯರಾದ ಕಮಲಾಕ್ಷಿ ಪೂಜಾರಿ, ತಾ.ಪಂ.ಸದಸ್ಯರಾದ ರಮೇಶ್ ಕುಡ್ಮೇರು,ಪ್ರಭಾಕರ ಪ್ರಭು, ಗೀತಾ ಚಂದ್ರಶೇಖರ ಪೂಜಾರಿ, ಕರೋಪಾಡಿ ಗ್ರಾ.ಪಂ.ಸದಸ್ಯರಾದ ಅಶ್ವತ್ ಮಂಟಮೆ, ಜಯರಾಮ ಶೆಟ್ಟಿ ಅನೆಯಾಲಗುತ್ತು ಉಪಸ್ಥಿತರಿದ್ದರು.