Friday, January 24, 2025
ಹೆಚ್ಚಿನ ಸುದ್ದಿ

Breaking news :- ಕೇರಳ ಮೂಲದ ಹಿಂದು ಹುಡುಗಿಯ ಜೊತೆಗೆ ಮುಸ್ಲಿಂ ಹುಡುಗನ ಮಡಿಕೇರಿಗೆ ಜಾಲಿ ರೈಡ್…. ಪಂಪುವೆಲ್ ಬಳಿ ಬಜರಂಗದಳದಿಂದ ತಡೆ… –ಕಹಳೆ ನ್ಯೂಸ್

ಕೇರಳ ಮೂಲದ ಹಿಂದೂ ಹುಡುಗಿಯ ಜೊತೆಗೆ ಮುಸ್ಲಿಂ ಹುಡುಗ ಮಡಿಕೇರಿಗೆ ಜಾಲಿ ರೈಡ್ ಹೋಗುತ್ತಿದ್ದ ವೇಳೆ ಪಂಪುವೆಲ್ ಬಳಿ ಬಜರಂಗದಳದವರು ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು