Friday, January 24, 2025
ಹೆಚ್ಚಿನ ಸುದ್ದಿ

ವಿಜಯಪುರದಲ್ಲಿ ಜಮೀನಿನಲ್ಲಿ ಆಟವಾಡುತ್ತ ಇದ್ದ ಇಬ್ಬರು ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವು-ಕಹಳೆ ನ್ಯೂಸ್

ವಿಜಯಪುರ : ಕೊಲಾರ ತಾಲೂಕಿನ ಚಿಕ್ಕ ಆಸಂಗಿ ಗ್ರಾಮದಲ್ಲಿ ಇಬ್ಬರು ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವನಪ್ಪಿದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿಕ್ಕಆಸಂಗಿ ಗ್ರಾಮದ 4 ವರ್ಷದ ಆಕಾಶ ಮಹಾದೇವ ಬೆನ್ನೂರ ಮತ್ತು 4 ವರ್ಷದ ಬೋರಮ್ಮ ಸಂಗಣ್ಣ ಬೆನ್ನೂರು ಸಾವನ್ನಪ್ಪಿರುವ ಕಂದಮ್ಮಗಳು. ಮನೆಹತ್ತಿರ ಇದ್ದ ಚಿಕ್ಕಪ್ಪನ ಮನೆಯ ಜಮೀನಿನಲ್ಲಿ ಆಟವಾಡುತ್ತಾ ಅಲ್ಲಿರುವ ಕೃಷಿ ಹೊಂಡದಲ್ಲಿ ಬಿದ್ದು ಪುಟ್ಟ ಕಂದಮ್ಮಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಕೊಲಾರ ಪಿಎಸ್‍ಐ ಸಿದ್ದಪ್ಪ ಯಡಹಳ್ಳಿ ದೂರು ದಾಖಲಿಸಿಕೊಂಡು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು