Saturday, January 25, 2025
ಹೆಚ್ಚಿನ ಸುದ್ದಿ

ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ, ಒರ್ವ ಸಜೀವ ದಹನ-ಕಹಳೆ ನ್ಯೂಸ್

ತಮಿಳುನಾಡು : ವಿರುಧಾನಗರದ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸಂಜೆ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಒರ್ವ ವ್ಯಕ್ತಿ ಜೀವಂತ ಭಸ್ಮವಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭೀಕರ ಬೆಂಕಿ ಅವಘಾಡದಿಂದ ಪಟಾಕಿ ಕಾರ್ಖಾನೆಯು ಹೊತ್ತಿ ಉರಿಯುತ್ತಿದ್ದು, ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿ ಸಾವನ್ನಪ್ಪಿದ ಘಟನೆ ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿ.

ಜಾಹೀರಾತು
ಜಾಹೀರಾತು
ಜಾಹೀರಾತು