Tuesday, January 21, 2025
ಪುತ್ತೂರು

ಶಾಂತಿಗೋಡು ಗ್ರಾಮದ ವೀರಮಂಗಲ ಗುತ್ತು ಎಂಬಲ್ಲಿ ನೂತನ ಏರ್‌ಟೆಲ್ ಟವರ್ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು-ಕಹಳೆ ನ್ಯೂಸ್

ಪತ್ತೂರು : ಶಾಂತಿಗೋಡು ಗ್ರಾಮದ ವೀರಮಂಗಲ ಗುತ್ತು ಎಂಬಲ್ಲಿ ನೂತನ ಏರ್‌ಟೆಲ್ ಟವರ್ ಉದ್ಘಾಟನೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ತಾಲೂಕು ಶಾಂತಿಗೋಡಿನ ವೀರಮಂಗಲ ಗುತ್ತಿನಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದು, ಬಹುದಿನಗಳ ಬೇಡಿಕೆಯ ನಂತರ ಇಂದು ಶಾಸಕರಾದ ಸಂಜೀವ ಮಠಂದೂರು ನೂತನ ಏರ್‌ಟೆಲ್ ಟವರನ್ನು ಉದ್ಘಾಟಿಸಿದರು.

ಈ ವೇಳೆ ಊರ ಗಣ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.