Saturday, January 25, 2025
ಹೆಚ್ಚಿನ ಸುದ್ದಿ

4000 ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಬಲ್ಲ ಚತುರೆ ಇಶಾನಿ ಜೈನ್ .ಡಿ-ಕಹಳೆ ನ್ಯೂಸ್

ತುಮಕೂರು: ತುಮಕೂರಿನ 4000 ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸುವ ಕೇವಲ ನಾಲ್ಕು ವರ್ಷದ ಬಾಲಕಿ ಇಶಾನಿ ಜೈನ್ .ಡಿ ಯ ಸಾಧನೆಯು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪಟ್ಟಿಗೆ ಸೇರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಕನ್ನಡದ ಪ್ರಥಮಗಳು, ಕರ್ನಾಟಕ ನದಿಗಳು, ಭಾರತ ರತ್ನ ಪ್ರಶಸ್ತಿ ಪುರಸ್ಕೃತರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕರ್ನಾಟಕದಲ್ಲಿರುವ ಜಿಲ್ಲೆಯ ಹೆಸರು, ಪ್ರಸಿದ್ಧ ಕವಿಗಳ ಶೀರ್ಷಿಕೆ ಮತ್ತು ಅವರ ಕವನಗಳನ್ನು ಹೇಳುವ ಮೂಲಕ ಶೈಕ್ಷಣಿಕ ವಿಭಾಗದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಕನ್ನಡ ಘೋಷಣೆಗಳು, ರಾಜಕೀಯ, ಕ್ರೀಡೆ, ರಾಜಕೀಯ ವಿಷಯಗಳು, ಭೌಗೋಳಿಕತೆ ಮತ್ತು ಇತಿಹಾಸಕ್ಕೆ ಸಂಬ0ಧಿಸಿದ ವಿಷಯಗಳು ಇತ್ಯಾದಿಗಳನ್ನು ನಿರರ್ಗಳವಾಗಿ ಹೇಳಿ ಮುಗಿಸುವ ಚತುರೆಗೆ ಕೆಎಬಿಆರ್ ಮೆಚ್ಚುಗೆ ವ್ಯಕ್ತಪಡಿಸಿದೆ.