Recent Posts

Monday, April 14, 2025
ಹೆಚ್ಚಿನ ಸುದ್ದಿ

ಜಲಗಾಂವ್ ಜಿಲ್ಲೆಯ ಕಿಂಗ್‌ಗಾ0ವ್‌ನಲ್ಲಿ ಚಾಲಕನ ದಿಢೀರ್ ತಿರುವಿನ ಪರಿಣಾಮ ಲಾರಿ ಉರುಳಿ 15 ಮಂದಿ ಸಾವು-ಕಹಳೆ ನ್ಯೂಸ್

ಜಲಗಾಂವ್: ಮಧ್ಯರಾತ್ರಿ ಚಾಲಕ ತೆಗೆದುಕೊಂಡ ದಿಢೀರ್ ತಿರುವಿನಿಂದ ಲಾರಿ ಉರುಳಿ 15 ಮಂದಿ ಸಾವನ್ನಪ್ಪಿದ್ದ ಘಟನೆ ಜಲಗಾಂವ್ ಜಿಲ್ಲೆಯ ಕಿಂಗ್‌ಗಾ0ವ್ ಗ್ರಾಮದ ದೇವಸ್ಥಾನದ ಬಳಿ ನಡೆದಿದೆ.

ಪರಂಗಿ ತುಂಬಿದ್ದ ಟ್ರಕ್‌ನಲ್ಲಿ ಅಭೋದ, ಕೆರ್ಹಾಲ ಮತ್ತು ರಾವೆರ್ ಎಂಬ ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ನಂತರ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಉಳಿದ ಐವರು ಗಂಭೀರ ಗಾಯಗಳಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ. ಟ್ರಕ್‌ನಲ್ಲಿದ್ದ ಎಲ್ಲರೂ ಕೂಲಿ ಕಾರ್ಮಿಕರಾಗಿದ್ದರು ಎಂದು ಮಾಹಿತಿ ಮೂಲಗಳು ತಿಳಿಸಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ