Recent Posts

Monday, January 20, 2025
ಹೆಚ್ಚಿನ ಸುದ್ದಿ

ಪ್ರಧಾನಿ ಮೋದಿಯವರ ವೇತನದ ಬಗ್ಗೆ ಮಾಹಿತಿ ಇಲ್ಲಿದೆ-ಕಹಳೆ ನ್ಯೂಸ್

ದೆಹಲಿ: ಎಲ್ಲರಲ್ಲೂ ಹೆಚ್ಚು ಕುತೂಹಲ ಮೂಡಿಸುವ ಪ್ರಶ್ನೆಗಳಲ್ಲಿ ಒಂದು ದೇಶದ ಪ್ರಮುಖ ವ್ಯಕ್ತಿಗಳ ವೇತನ ಎಷ್ಟು ಇರಬಹುದೆಂದು.

ಪ್ರಧಾನಿ ಮೋದಿಯವರ ಬಗ್ಗೆ ನೋಡುವುದಾದರೆ ಅವರು ಎಷ್ಟು ಸಂಬಳ ತೆಗೆದುಕೊಳ್ಳುತ್ತಾರೆ, ಅವರ ಸಂಬಳಯೆಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಭಾರತದಲ್ಲಿ ಸಂವಿಧಾನ ಮತ್ತು ಕಾನೂನಿನ ಅಡಿಯಲ್ಲಿ ಪ್ರಧಾನಮಂತ್ರಿಗಳಿಗೆ ಸಂಬಳ ನೀಡಲಾಗುತ್ತದೆ. ಅದ್ದರಿಂದ ಪ್ರಧಾನಿ ಮೋದಿಯವರು ಪ್ರತಿ ತಿಂಗಳು 50,000 ಸಂಬಳ ಪಡೆಯುತ್ತಿದ್ದು, ಅದರೊಂದಿಗೆ ಸಂಪರ್ಕ ಭತ್ಯೆ , ದೈನಂದಿನ ಭತ್ಯೆ, ಕ್ಷೇತ್ರ ಭತ್ಯೆ ನೀಡಲಾಗುತ್ತೆ. ಅವರು ಮೂಲ ವೇತನವಾಗಿ 50,000 ರೂ, ಸಂಪರ್ಕ ಭತ್ಯೆ – ರೂ .3000, ದೈನಂದಿನ ಭತ್ಯೆ – ರೂ. ದಿನಕ್ಕೆ 62,000, ಕ್ಷೇತ್ರ ಭತ್ಯೆ – 45,000 ರೂ, ಒಟ್ಟು ಮಾಸಿಕ ಸಂಬಳ – 1,60,000 ರೂ ಪಡೆಯುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು