Sunday, January 19, 2025
ಸುದ್ದಿ

ಶಂಡರಂತೆ ಸತ್ಯಾಗ್ರಹ ನಿಲ್ಲಿಸಲು ಹೇಳಬೇಡಿ ಆರೋಪಿಗಳನ್ನು ಬಂಧಿಸಿ ಕೈರಂಗಳದಲ್ಲಿ ಕಲ್ಲಡ್ಕ ಡಾ ಪ್ರಭಾಕರ್ ಭಟ್ – ಕಹಳೆ ನ್ಯೂಸ್

ಕೈರಂಗಳ : ಗೋಹಂತಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೈರಂಗಳದ ಪುಣ್ಯಕೋಟಿ ಗೋಶಾಲೆಯ ಸಮೀಪ ಟಿ.ಜಿ. ರಾಜಾರಾಮ್ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ 3 ನೇ ದಿನ ಆರ್.ಎಸ್.ಎಸ್. ಮುಖಂಡರಾದ ಡಾ ಕಲ್ಲಡ್ಕ ಪ್ರಭಾಕರ ಭಟ್ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಅವರು ಪೋಲೀಸರು ಶಂಡರಂತೆ ನಮ್ಮಲ್ಲಿ ಹೋರಾಟ ನಿಲ್ಲಿಸಲು ಒತ್ತಡ ಹೇರುತ್ತಿದ್ದಾರೆ ಮೊದಲು ಆರೋಪಿಗಳನ್ನು ಬಂಧಿಸಿ ಎಂದು ಸವಾಲು ಹಾಕಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಲ್ಲಡ್ಕ ಪ್ರಭಾಕರ್ ಭಟ್ ಅವರ ಸಂಪೂರ್ಣ ಭಾಷಣ ಇಲ್ಲಿದೆ :

ಜಾಹೀರಾತು
ಜಾಹೀರಾತು
ಜಾಹೀರಾತು

https://youtu.be/hppi2BEO2J8