Monday, January 27, 2025
ಹೆಚ್ಚಿನ ಸುದ್ದಿ

ಇಶಾನಿ ಮಡಿಲಿಗೆ ಭಾರತದ ಮತ್ತೊಂದು ಪ್ರತಿಷ್ಠಿತ ಸಂಸ್ಥೆಯ ಪ್ರಶಸ್ತಿಯ ಗರಿ-ಕಹಳೆ ನ್ಯೂಸ್

ತುಮಕೂರು : ತುಮಕೂರಿನ ಬಾಲ ಪ್ರತಿಭೆ ಇಶಾನಿ ಜೈನ್ ತನ್ನ 4 ನೇ ವರ್ಷದ ವಯಸ್ಸಿನಲ್ಲಿಯೇ 4000 ಕ್ಕಿಂತ ಹೆಚ್ಚು ಪ್ರಶ್ನೆಗೆ ಉತ್ತರಿಸಿ, ತನ್ನ ಪ್ರಥಮ ಪ್ರಯತ್ನದಲ್ಲಿಯೇ ಇಂಡಿಯನ್ ಬುಕ್ ಆಪ್ ರೆಕಾರ್ಡ್ ಹಾಗೂ ಅಚೀವರ್ಸ್ ಆಪ್ ಕರ್ನಾಟಕ ಬುಕ್ ಆಪ್ ರೆಕಾಡ್ರ್ಸ್ ನಲ್ಲಿ ಗಿನ್ನಿಸ್ ರೆಕಾರ್ಡ್ ಮಾಡಿ ಇಡೀ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈಕೆ ತುಮಕೂರಿನ ಗೋಕುಲ ಬಡಾವಣೆಯಲ್ಲಿ ವಾಸವಾಗಿರುವ ಶ್ರೀಯುತ ದೇವೇಂದ್ರ ಕುಮಾರ್ ಮತ್ತು ಶ್ರೀಮತಿ ಮಾನಸರವರ ಮುದ್ದಿನ ಮಗಳಾಗಿದ್ದಾಳೆ.