Monday, January 27, 2025
ಹೆಚ್ಚಿನ ಸುದ್ದಿ

ಪದವಿನಂಗಡಿಯಲ್ಲಿ ದೈವಗಳ ಸಾನಿಧ್ಯ ಪುನರ್ ಪ್ರತಿಷ್ಠೆ ಹಾಗೂ ದೈವಗಳ ಗಗ್ಗರ ಸೇವೆ -ಕಹಳೆ ನ್ಯೂಸ್

ಪದವಿನಂಗಡಿ ಗಂಧಕಾಡುನಲ್ಲಿ ಶ್ರೀ ಮಂತ್ರದೇವತೆ ಮತ್ತು ಶ್ರೀ ಕೊರಗಜ್ಜ ಸಾನಿಧ್ಯ ಪುನರ್ ಪ್ರತಿಷ್ಠೆ ಹಾಗೂ ದೈವಗಳ ಗಗ್ಗರ ಸೇವೆಯು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಫೆಬ್ರವರಿ 20 ಕ್ಕೆ ಆರಂಭಗೊಂಡ ಈ ಕಾರ್ಯಕ್ರಮವು ಇದೇ ಶುಕ್ರವಾರ ಅಂದರೆ ನಾಳೆ ದೈವದ ನೇಮೊತ್ಸವದೊಂದಿಗೆ ಸಮಾಪ್ತಿಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು