Monday, January 20, 2025
ಹೆಚ್ಚಿನ ಸುದ್ದಿ

ಉಪ್ಪಿನಂಗಡಿ ಸಾಮಾಜಿಕ ಜಾಲಾತಾಣದಲ್ಲಿ ಶ್ರೀ ರಾಮನ ಬಗ್ಗೆ ಪೋಸ್ಟ್ ಹಾಕಿದ್ದನೆ ಎನ್ನುವ ಕಾರಣಕ್ಕೆ ಹಿಂದು ಯುವಕನ ಮನೆ ಮೇಲೆ SDPI ಗೊಂಡಾಗಳಿಂದ ದಾಳಿ-ಕಹಳೆ ನ್ಯೂಸ್

ಉಪ್ಪಿನಂಗಡಿ : ಹಿಂದು ಯುವಕ ಸಾಮಾಜಿಕ ಜಾಲಾತಾಣದಲ್ಲಿ ಶ್ರೀ ರಾಮನ ಬಗ್ಗೆ ಪೋಸ್ಟ್ ಹಾಕಿದ್ದನೆ ಎನ್ನುವ ಕಾರಣಕ್ಕೆ ಸುಮಾರು ನಾಲ್ಕೈದು ಜನರ ತಂಡ ರಾತ್ರಿ ಗಂಜಾ ವ್ಯಸನಿಗಳಗಿದ್ದು ಮನೆಯ ಮುಂದೆ ನುಗ್ಗಿ ಅವಚ್ಯ ಶಬ್ದಗಳಿಂದ ನಿಂಧಿಸಿ ತಂದೆ ತಾಯಿಗೆ ನಿಂದಿಸಿ ಮಹಿಳೆಯರನ್ನು ನೋಡದೆ ಮನೆಯ ಮುಂಬಾಗದ ಗೇಟನ್ನು ಕಿತ್ತು ಒಳಗೆ ಪ್ರವೇಶಿಸಿ ಕೊಲೆಯತ್ನಕ್ಕೆ ಪ್ರಯತ್ನಿಸಿರುವ ಘಟನೆ ಉಪ್ಪಿನಂಗಡಿ ಸಮೀಪ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಹಿತಿ ತಿಳಿದ ಹಿಂ.ಜಾ.ವೇ.ಪುತ್ತೂರು ಜಿಲ್ಲಾ ಪ್ರಮುಖರು ಸ್ಥಳಕ್ಕೆ ತೇರಳಿ ಯುವಕನಿಗೆ ಧೈರ್ಯ ತುಂಬಿ ರಕ್ಷಣೆಯ ಭರವಸೆ ನೀಡಿ ಪ್ರಕರಣ ದಾಖಾಲಿಸಿ ಇದೀಗ ಠಾಣಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಆರೋಪಿಗಳನ್ನು ಬಂದಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿರುವುದು ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು