Tuesday, January 21, 2025
ಹೆಚ್ಚಿನ ಸುದ್ದಿ

ಕೇರಳದಲ್ಲಿ ಬಿಜೆಪಿ ಗೆದ್ದರೆ ಒಳ್ಳೆಯ ಗುಣಮಟ್ಟದ ‘ಗೋ ಮಾಂಸ’…; ಬಿಜೆಪಿ ಮುಖಂಡನ ಭರವಸೆಗೆ ಬಿಜೆಪಿಗರೇ ತಬ್ಬಿಬ್ಬು…!-ಕಹಳೆ ನ್ಯೂಸ್

ಕೇರಳ : ಬಿಜೆಪಿ ಮುಖಂಡ ಎನ್. ಶ್ರೀಪ್ರಕಾಶ್, ಕೇರಳದಲ್ಲಿ ಬಿಜೆಪಿ ಗೆದ್ದರೆ ಒಳ್ಳೆ ಗುಣಮಟ್ಟದ ‘ಗೋ ಮಾಂಸ’ ಕೊಡುವ ಭರವಸೆ ನೀಡಿ ಎಡವಟ್ಟು ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು ಒಂದೆಡೆ ಕೇರಳ ವಿಧಾನಸಭಾ ಚುನಾವಣೆ ಗರಿಗೆದರಿದೆ. ಮತ್ತೊಂದೆಡೆ ಬಿಜೆಪಿ ಗೋ ಮಾಂಸ ನಿಷೇಧ ಮಾಡ್ತಾ ಇದೆ. ಆದ್ರೆ ಕೇರಳದ ಬಿಜೆಪಿ ಮುಖಂಡ ಈ ಭಾರೀ ಕೇರಳದಲ್ಲಿ ಬಿಜೆಪಿಯನ್ನ ಗೆಲ್ಲಿಸಿದ್ದಲ್ಲಿ ಗೋ ಮಾಂಸವನ್ನ ಕೊಡುವ ಭರವಸೆ ನೀಡುವ ಮೂಲಕ ಎಡವಟ್ಟು ಮಾಡುವುದರ ಜೊತೆಗೆ ಬಿಜೆಪಿಗೂ ಮುಜಗರ ಉಂಟಾಗುವಂತೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು