Sunday, November 24, 2024
ಮೂಡಬಿದಿರೆ

ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿತರಿಸಿದ ಶಾಸಕ ಶಾಸಕ ಉಮನಾಥ್ ಕೋಟ್ಯಾನ್- ಕಹಳೆ ನ್ಯೂಸ್

ಮೂಡಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಂದಲೆ ಗ್ರಾಮಕ್ಕೆ ವಿವಾಹ ಸಮಾರಂಭಕ್ಕೆ ಆಗಮಿಸಿದ ವೇಳೆ, ಶಾಂಭವಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದ ಮಂಗಳೂರು ತಾಲೂಕು ಮೂಡುಶೆಡ್ಡೆ ಗ್ರಾಮದ ಎದರುಪದವು ನಿವಾಸಿಗಳಾದ ನಿಖಿಲ್, ಕುಮಾರಿ ಹರ್ಷಿತ, ಬೆಳ್ತಂಗಡಿ ತಾಲೂಕು ಅಂಡಿAಜೆ ನಿವಾಸಿ ಸುಭಾಷ್, ಮಂಗಳೂರು ತಾಲೂಕು ಕೊಳಂಬೆ ಗ್ರಾಮದ ಕೌಡೂರು ನಿವಾಸಿ ರವಿರಾಜ್ ಎಂಬುವವರಿಗೆ ಮೂಲ್ಕಿ-ಮೂಡಬಿದಿರೆ ಶಾಸಕರಾದ ಉಮನಾಥ್ ಕೋಟ್ಯಾನ್ ಪರಿಹಾರ ನಿಧಿಯಿಂದ ವಿತರಿಸಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾದ ಸುಮಾರು ೮ ಲಕ್ಷ ರೂಪಾಯಿಯ ಚೆಕ್ ಮೃತರ ಕುಟುಂಬದ ಸದಸ್ಯರಿಗೆ ವಿತರಿಸಲಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು