Recent Posts

Sunday, January 19, 2025
ಸುದ್ದಿ

ಸಾಮಾಜಿಕ ಜಾಲಾತಾಣದಲ್ಲಿ ಸಕತ್ ಫೇಮಸ್ ಆಗ್ತಾ ಇದ್ದಾರೆ ಮೇಘನಾ ಸಾಲಿಗ್ರಾಮ ; ವೈರಲ್ ಆಗ್ತಿದೆ ಇವರು ನುಡಿಸಿದ ವಾತಾಪಿ ಗಣಪತಿಂ – ಕಹಳೆ ನ್ಯೂಸ್

Meghana Saligrama

ಕರಾವಳಿ : ಮೇಘನಾ ಸಾಲಿಗ್ರಾಮ ತನ್ನ ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ ಅಪ್ರತಿಮ ಸಾಧಕಿ ಎಂಬುದರಲ್ಲಿ ಎರಡು ಮಾತಿಲ್ಲ. ಈಗ ಅವರು ನುಡಿಸಿರುವ “ ವಾತಾಪಿ ಗಣಪತಿಂ ” ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

https://youtu.be/7MjkkYdijqE

ಜಾಹೀರಾತು
ಜಾಹೀರಾತು
ಜಾಹೀರಾತು

ಯಾರು ಈ ಮೇಘನಾ ಸಾಲಿಗ್ರಾಮ ? ಏನು ಇವಳ ಸಾಧನೆ ?

ಜಾಹೀರಾತು
ಜಾಹೀರಾತು
ಜಾಹೀರಾತು
Meghana Saligrama
Meghana Saligrama

ಇಕೆ ಮೂಲತಃ ಕುಂದಾಪುರದ ಸಾಲಿಗ್ರಾಮದವಳು. ಸ್ಯಾಕ್ಸೋಫೋನ್‌ ವಾದಕ ಅಲೆವೂರು ಸುಂದರ ಶೇರೇಗಾರ ಅವರ ಶಿಷ್ಯೆಯಾಗಿದ್ದು, ದೇಶ ವಿದೇಶಗಳಲ್ಲಿ ಅನೇಕ ಸ್ಯಾಕ್ಸೋಫೋನ್‌ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸ್ಯಾಕ್ಸೋಫೋನ್‌ ವಾದನದಲ್ಲಿ ಅಪ್ರತಿಮ ಪ್ರೌಢಿಮೆ ತೋರಿಸಿ ಅನೇಕ ಪ್ರಶಸ್ತಿ ಪುರಸ್ಕಾರ‌ಗಳನ್ನು ಪಡೆದ ಪ್ರತಿಭಾವಂತ ಸ್ಯಾಕ್ಸೋಪೋನ್‌ ವಾದಕಿ ಸಾಲಿಗ್ರಾಮದ ಮೇಘನಾ ಇವಳಿಗೆ ‘ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ – 2013’ ಲಭಿಸಿರುವುದು  ಇವಳ ಸಾಧನೆಗೆ ಸಂದ ಶ್ರೇಷ್ಠ ಗೌರವವಾಗಿದೆ.

Meghana Saligrama
Meghana Saligrama

ಇವಳಿಗೆ ನಮ್ಮ ಕಹಳೆ ನ್ಯೂಸ್ ಕಡೆಯಿಂದ ಒಂದು ಹ್ಯಾಟ್ಸಾಪ್. ಶುಭವಾಗಲಿ ಮೇಘನಾ…