Monday, January 20, 2025
ಬೆಂಗಳೂರು

ಕೊರೋನಾ ಮಹಾಮಾರಿ ಸ್ಫೋಟಗೊಂಡಿರುವ ಹಿನ್ನಲೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಬಸ್ ಸಂಚಾರ ಸ್ಥಗಿತ-ಕಹಳೆ ನ್ಯೂಸ್

ಬೆಂಗಳೂರು : ಮಹಾರಾಷ್ಟ್ರ ಹಾಗೂ ಕರ್ನಾಟಕ ಮಧ್ಯೆ ಕೊರೋನಾ ಮಹಾಮಾರಿ ಸ್ಫೋಟಗೊಂಡಿರುವ ಹಿನ್ನಲೆ ನೇರ ಬಸ್ ಸಂಚಾರ ಸ್ಥಗಿತಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದ ಬಸ್ ಗಳು ನಿಪ್ಪಾಣಿ ಗಡಿ ತನಕ ಸಂಚರಿಸಿತ್ತಿದೆ. ಮಹಾರಾಷ್ಟ್ರ ದ ಬಸ್ ಗಳು ಕೂಡ ರಾಜ್ಯಕ್ಕೆ ತಾಗಿಕೊಂಡಿರುವ ಮಹಾರಾಷ್ಟ್ರ ದ ಗಡಿ ತನಕ ಬರುತ್ತಿವೆ. ಉಭಯ ರಾಜ್ಯಗಳ ಮಧ್ಯೆ ನೇರ ಬಸ್ ಸಂಚಾರ ಸ್ಥಗಿತಗೊಂಡಿರುವ ಹಿನ್ನಲೆ ಪ್ರಯಾಣಿಕರು ಪರದಾಡುತ್ತಿದ್ದಾರೆ ಇದೇ ವೇಳೆ ಗಡಿಯಲ್ಲಿ ಕಟ್ಟು ನಿಟ್ಟಿನ ಕೊರೋನಾ ಪರೀಕ್ಷೆಗೆ ಆರೋಗ್ಯ ಇಲಾಖೆ ತೀರ್ಮಾನಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು