Monday, January 20, 2025
ಹೆಚ್ಚಿನ ಸುದ್ದಿ

ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಅವರ ಶವ-ಕಹಳೆ ನ್ಯೂಸ್

ಹಿಮಾಚಲ ಪ್ರದೇಶದ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ದೆಹಲಿಯ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರ ಸಾವಿನ ಸುದ್ದಿ ಹಿನ್ನೆಲೆಯಲ್ಲಿ ಬಿಜೆಪಿ ಇಂದು ನಡೆಯಬೇಕಿರುವ ಸಂಸದೀಯ ಪಕ್ಷದ ಸಭೆಯನ್ನು ರದ್ದುಗೊಳಿಸಿದೆ. ಜೂನ್ 10, 1958 ರಂದು ಮಂಡಿ ಜಿಲ್ಲೆಯ ಜಲ್ಪೆಹರ್ ಗ್ರಾಮದಲ್ಲಿ ಜನಿಸಿದ ಶರ್ಮಾ ಎರಡು ಬಾರಿ ಸಂಸದರಾಗಿದ್ದರು. 2014 ಹಾಗೂ 2019 ರಲ್ಲಿ ಮಂಡಿ ಸಂಸದೀಯ ಕ್ಷೇತ್ರದಿಂದ ಕ್ರಮವಾಗಿ 16 ಮತ್ತು 17 ನೇ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು