Thursday, April 17, 2025
ಹೆಚ್ಚಿನ ಸುದ್ದಿ

ಪೋಷಕರು ಕಾಲೇಜಿಗೆ ಹೋಗು ಅಂತಾ ಬುದ್ಧಿವಾದ ಹೇಳಿದಕ್ಕೇ ಮನನೊಂದು ಯುವತಿ ಆತ್ಮಹತ್ಯೆ..!-ಕಹಳೆ ನ್ಯೂಸ್

ಕೊಳ್ಳೇಗಾಲ : ಪೋಷಕರು ಯುವತಿ ಒಬ್ಬಳಿಗೆ ಕಾಲೇಜಿಗೆ ಹೋಗು ಅಂತಾ ಬುದ್ಧಿವಾದ ಹೇಳಿದಕ್ಕೇ ಮನನೊಂದು ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವರ್ಷ ಲಾಕ್ ಡೌನ್ ಇದ್ದಿದ್ದರಿಂದ ಯುವತಿ ಕಾಲೇಜಿಗೆ ಹೋಗಿರರಲಿಲ್ಲ ಬದಲಿಗೆ ಪೋಷಕರೊಡನೆ ಅಲ್ಲಿ ಇಲ್ಲಿ ಕೂಲಿಯನ್ನು  ಮಾಡುತ್ತಿದ್ದಳು. ಆದ್ರೆ ಇದೀಗ ಮತ್ತೆ ಕಾಲೇಜುಗಳು ಆರಂಭವಾದ ಹಿನ್ನೆಲೆಯಲ್ಲಿ ಪೋಷಕರು ಕಾಲೇಜಿಗೆ ಹೋಗು ಅಂತಾ ಬುದ್ಧಿವಾದ ಹೇಳಿದ್ದಾರೆ ಅಷ್ಟಕ್ಕೇ ಮನನೊಂದು ಯುವತಿ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊಳ್ಳೇಗಾಲ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ