Recent Posts

Thursday, November 21, 2024
ಆರೋಗ್ಯದಕ್ಷಿಣ ಕನ್ನಡಬೆಂಗಳೂರುರಾಜ್ಯರಾಷ್ಟ್ರೀಯಸುದ್ದಿ

ಕರ್ನಾಟಕಕ್ಕೆ ಮತ್ತೆ ಕೊರೋನ ಶಾಕ್..! ; ಕರಾವಳಿ ( ದಕ್ಷಿಣ ಕನ್ನಡ ) ಸೇರಿದಂತೆ ಎಂಟು ಜಿಲ್ಲೆಗಳು ಡೆಂಜರ್ ಝೋನ್..! – ಕಹಳೆ ನ್ಯೂಸ್

ನವದೆಹಲಿ : ಕರ್ನಾಟಕದ ಎಂಟು ಜಿಲ್ಲೆಗಳು ಕರೋನಾ ಎರಡನೇ ಅಲೆಯಲ್ಲಿ ಡೇಂಜರ್ ಝೋನ್ ನಲ್ಲಿದ್ದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ರಿಪೋರ್ಟ ನಲ್ಲಿ ಕರ್ನಾಟಕ ಕೂಡ ಡೇಂಜರ್ ಝೋನ್‌‌ ನಲ್ಲಿದೆ.

ಪ್ರಧಾನಿಯವರು ಕರ್ನಾಟಕ ದಲ್ಲಿನ ಮೂರು ಜಿಲ್ಲೆಯನ್ನು ಹೈ ರಿಸ್ಕ್ ಎಂದು ಘೋಷಣೆ ಮಾಡಿದ್ದರು ಆದ್ರೆ ಇದರ ಬೆನ್ನಲ್ಲೇ , ಕೇಂದ್ರ ಆರೋಗ್ಯ ಇಲಾಖೆ ಇನ್ನೊಂದು ರಿಪೋರ್ಟ್ ಬಿಡುಗಡೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ನೇತೃತ್ವದಲ್ಲಿ ಈ ರಿಪೋಟ್ ಹೊರಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು ಕೆಳಗೆ ಕೊಟ್ಟಿರುವ ಜಿಲ್ಲೆಗಳು ಹೈ ರಿಸ್ಕ್ ನಲ್ಲಿದೆ.

ಜಿಲ್ಲೆ – ಏರಿಕೆ ಪ್ರಮಾಣ.(ಮಾರ್ಚ್ 1ರಿಂದ 15ರವರೆಗಿನ ದತ್ತಾಂಶ ವಿವರ )

ಬೀದರ್ – 200% ಏರಿಕೆ
ಕಲಬುರಗಿ – 136%
ಧಾರವಾಡ – 100%
ದಕ್ಷಿಣ ಕನ್ನಡ -82%
ಬಳ್ಳಾರಿ – 63%
ಬೆಳಗಾವಿ – 57%
ಮೈಸೂರು – 40%
ಬೆಂಗಳೂರು ನಗರ – 25%

ಬಿದರ್ ಗೆ ಶಾಕ್ !

ಕೇಂದ್ರ ಸರ್ಕಾರವೇ ಗುರುತಿಸಿದಂತೆ ಕೊರೋನಾ 8 ಹೈ ರಿಸ್ಕ್ ಜಿಲ್ಲೆಗಳಲ್ಲಿ ಬೀದರ್ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ‌.

ಕಳೆದ ಮೂರು ದಿನದಲ್ಲಿ 100 ಕ್ಕೂ ಹೆಚ್ಚು ಕೇಸ್ ಗಳು ಪತ್ತೆಯಾಗಿದ್ದು ನಿನ್ನೆ ಒಂದೇ ದಿನ 47 ಕೊರೋನಾ ಕೇಸ್ ಗಳು ಪತ್ತೆಯಾಗುವ ಮ‌ೂಲಕ ಜಿಲ್ಲೆಯಲ್ಲಿ ಕರೋನಾ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ.

ಇನ್ನು ಈ ಭಾಗದಲ್ಲಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದು ಇಂದು ಬಹುತೇಕ ನಿಯಮಗಳ ಬಗ್ಗೆ ಜಿಲ್ಲಾಧಿಕಾರಿ ಮಾರ್ಗಸೂಚಿ ಬಿಡುಗಡೆ ಮಾಡುವ ಸಾದ್ಯತೆಗಳಿ