Friday, January 24, 2025
ಕಾಸರಗೋಡು

ಕಾಸರಗೋಡು ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ಅಡ್ಡಾಡುತ್ತಿರುವವರ ಪತ್ತೆಗೆ ವಿಶೇಷ ತಂಡ-ಕಹಳೆ ನ್ಯೂಸ್

ಕಾಸರಗೋಡು : ಕಾಸರಗೋಡು ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಅಡ್ಡಾಡುತ್ತಿರುವವರ ಪತ್ತೆಗೆ ವಿಶೇಷ ತಂಡಗಳು ನಿಗಾ ವಹಿಸಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ನೇಮಕಗೊಂಡಿರುವ ವಿಶೇಷ ತಂಡದ ಜೊತೆಗೆ ಪೊಲೀಸರು ಮತ್ತು ಹಿಂದೆ ರಚಿಸಲಾದ ವಿಶೇಷ ತಂಡವು ಕಾರ್ಯಾಚರಣೆಯಲ್ಲಿರಲಿದೆ. ಜಿಲ್ಲೆಯಲ್ಲಿ ಈ ತನಕ 88, 552 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲು ಮಾಡಲಾಗಿದ್ದು, ಮಾಸ್ಕ್ ಧರಿಸದವರಿಗೆ 500 ರೂ . ದಂಡ ವಸೂಲು ಮಾಡಲಾಗುತ್ತಿದ್ದು , ದಿನವೊಂದಕ್ಕೆ 200 ರಷ್ಟು ಪ್ರಕರಣಗಳು ದಾಖಲಾಗುತ್ತಿದೆ. ಕೋವಿಡ್ ,ಮಾನದಂಡ ಉಲ್ಲಂಘನೆಗೆ ಸಂಬಂಧ ಪಟ್ಟಂತೆ ಇದುವರೆಗೆ 11796 ಮಂದಿ ವಿರುದ್ಧ ಮೊಕದ್ದಮೆ ಹೂಡಲಾಗಿದೆ. 1359 ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು