ನಿಮ್ಮ ಮಗುವಿನ ಏಕಾಗ್ರತೆ ದೂರವಾಗಿದೆ ಎಂದು ಚಿಂತೆಯೇ ? ಹಾಗಾದರೆ ತಡಮಾಡಬೇಡಿ ಈ ಬೇಸಿಗೆ ರಜೆಯನ್ನು ಸದುಪಯೋಗ ಪಡಿಸಿ, ಚಿಣ್ಣರ ಯೋಗ ಶಿಬಿರ ಈಗ ಪುತ್ತೂರಿನಲ್ಲಿ – ವಿದ್ಯಾರ್ಥಿ ದೇವೋಭವ
ಹೌದು, ಪುತ್ತೂರಿನ ಪ್ರತಿಷ್ಠಿತ ಸ್ವಾಸ್ಥ್ಯ ನೇಚರ್ ಕ್ಯೂರ್ ಸಂಸ್ಥೆಯು ಹೀಗೊಂದು ಪ್ರಯತ್ನಕ್ಕೆ ಕೈಹಾಕಿದೆ. ಡಾ. ಗೌರಿಯವರ ನೇತೃತ್ವದಲ್ಲಿ ಪುತ್ತೂರಿನ ತೆಂಕಿಲದಲ್ಲಿರುವ ಚುಂಚಶ್ರೀ ಒಕ್ಕಲಿಗ ಗೌಡ ಸಮಾಜ ಭವನದಲ್ಲಿ ಇದೇ ಎಪ್ರಿಲ್ 14ರಿಂದ 24ರ ವರೆಗೆ ಬೆಳಗ್ಗೆ 10.00ರಿಂದ ಮಧ್ಯಾಹ್ನ 12.30ವರೆಗೆ ನಡೆಯಲಿದೆ.
ಶಿಭಿರದಲ್ಲಿ ಯೋಗ ಮತ್ತು ಪ್ರಕೃತಿ ಬಿಕಿತ್ಸಾ ತಜÐರು ಭಾಗವಹಿಸಿ ಮಕ್ಕಳಿಗೆ ವಿಶೇಷ ಏಕಾಗ್ರತೆ ಹೆಚ್ಚಿಸುವ ಯೋಗಸನಗಳು, ವಿವಿದ ಪ್ರಣಾಯಾಮಗಳು ಸೇರಿದಂತೆ ಅನೇಕ ವಿಚಾರಗಳನ್ನೋಳಗೋಂಡ ತರಭೇತಿಯನ್ನು ನೀಡಲಿದ್ದಾರೆ.
ಶಿಬಿರದ ವಿಶೇಷತೆಗಳು :
ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಬೆಳೆಸಲು, ಓದಿನ ಕಡೆಗಮನ ಹೆಚ್ಚಿಸಲು ಉಪಯುಕ್ತವಾಗುವ ವಿದ್ಯಾರ್ಥಿಗಳಿಗಾಗಿಯೇ ಆಯೋಜಿಸಿರುವ 10 ದಿನಗಳ ವಿಶೇಷ ಚಿಣ್ಣರ ಯೋಗ ಶಿಬಿರ.
ಶಿಬಿರದ ವಿವರ :
* ಮೊದಲ 25 ಮಂದಿಗೆ ಮಾತ್ರ ಅವಕಾಶ.
* ನೋಂದಾವಣಿ ಶುಲ್ಕ ರೂ.250/- ಮಾತ್ರ
* 5 ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಮಾತ್ರ ಪ್ರವೇಶ
ನೋಂದಾವಣೆಗಾಗಿ ಸಂಪರ್ಕ ಸಂಖ್ಯೆ : 8197691577
ವಿಳಾಸ :
ಡಾ. ಗೌರಿ ಶ್ಯಾಮ, ಬಿ.ಎನ್.ವೈ.ಎಸ್.
ಸ್ವಾಸ್ಥ್ಯ ನೇಚರ್ ಕ್ಯೂರ್, ಪುತ್ತೂರು
ಯೋಗ ಮತ್ತು ಪ್ರಕೃತಿ ಚಿಕಿತ್ಸಾಕೇಂದ್ರ
ಹಿರಣ್ಯ ಸಂಕೀರ್ಣ, ಮುಖ್ಯರಸ್ತೆ, ಬೊಳುವಾರು,
ಪುತ್ತೂರು – 574201