Sunday, January 19, 2025
ಸುದ್ದಿ

Exclusive : ಉತ್ಪ್ರೇಕ್ಷಿತ ಸಮಾಜ ಸ್ವಾಮೀಜಿಯವರಿಂದ ಶ್ರೀ ರಾಮ ಮಂದಿರದ ಪ್ರತಿಷ್ಠೆ ಮಾಡಿಸಿದ್ದ ಕಲ್ಲಡ್ಕ ಪ್ರಭಾಕರ್ ಭಟ್ ಜಾತಿನಿಂದನೆ ಮಾಡುವರೇ? ಕಾದರ್ ವಿಷಯದಲ್ಲಿ ಅವರ ಮಾತಿನಲ್ಲಿ ತಪ್ಪೇನಿದೆ.? ವೇ.ಮೂ. ಕಶೆಕೋಡಿ ಸೂರ್ಯನಾರಾಯಣ ಭಟ್

ಕಲ್ಲಡ್ಕ : ವಾರಗಳ ಹಿಂದೆ ಕಲ್ಲಡ್ಕ ಪ್ರಭಾಕರ್ ಭಟ್ ಬೂತದ ಪಾದ್ರಿಗೆ ನಿಂದಿಸಿದ್ದಾರೆ ಎನ್ನಲಾದ ಸಚಿವ ಯು.ಟಿ.ಕಾದರ್ ವಿರುದ್ಧವಾಗಿ ಕೈರಂಗಳ ಗೋಶಾಲೆಯ ಸತ್ಯಾಗ್ರಹದಲ್ಲಿ ಮಾಡಿದ ಭಾಷಣ ವೈರಲ್ ಆಗಿತ್ತು. ಅಲ್ಲದೇ, ಡಾ. ಭಟ್ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡದ ಹತ್ತಾರೂ ದೇವಾಲಯದ ಧಾರ್ಮಿಕ ತಂತ್ರಿಗಳೂ , ವೇ.ಮೂ. ಕಶೆಕೋಡಿ ಸೂರ್ಯನಾರಾಯಣ ಭಟ್ ಕಲ್ಲಡ್ಕ ಪ್ರಭಾಕರ್ ಭಟ್ ಪರ ಮತನಾಡಿದ ವಿಡಿಯೋ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಹೇಳಿದ ಸಂಪೂರ್ಣ ವಿಡಿಯೋ :

ಮುಖ್ಯಾಂಶ :
* ಕಲ್ಲಡ್ಕ ಶ್ರೀರಾಮ ಮಂದಿರದ ಪ್ರತಿಷ್ಠೆಯನ್ನು ಪ್ರಭಾಕರ್ ಭಟ್ ಮದಾರ ಚೆನ್ನೈಯ್ಯ ಸ್ವಾಮೀಜಿಯವರಿಂದ ಮಾಡಿಸಿದ್ದ ಪ್ರಭಾಕರ್ ಭಟ್ ಅವರಿಗೆ ಉತ್ಪ್ರೇಕ್ಷಿತ ಸಮಾಜದ ಮೇಲಿರುವ ಪ್ರೀತಿ.
* ಜಾತಿ ನಿಂದನೆ ಕುರಿತು ಸವಿವರ ಹೇಳಿಕೆ.

https://youtu.be/HIHb5awXZgY

ವರದಿ : ಕಹಳೆ ನ್ಯೂಸ್