Tuesday, January 21, 2025
ಹೆಚ್ಚಿನ ಸುದ್ದಿ

ಕೇರಳದ ತಾವರೇಪುರ ಎಂಬಲ್ಲಿನ ಬಿಜೆಪಿ ಕಾರ್ಯಕರ್ತರು ೪ ಲಕ್ಷ ರೂ ವೆಚ್ಚದಲ್ಲಿ ಆ ಭಾಗದ ಒಂದು ಬಡ ಕುಟುಂಬಕ್ಕೆ ನಿರ್ಮಿಸಿಕೊಟ್ಟ ಮನೆಯನ್ನು ಹಸ್ತಾಂತರಿಸಿದ ಉಮನಾಥ್ ಕೋಟ್ಯಾನ್-ಕಹಳೆ ನ್ಯೂಸ್

ಕೇರಳ ಕೋಯಿಕ್ಕೋಡ್ ಉತ್ತರ ವಿಧಾನಸಭಾ ಕ್ಷೇತ್ರದ ತಾವರೇಪುರ ಎಂಬಲ್ಲಿ ಆ ಭಾಗದ ಬಿಜೆಪಿ ಕಾರ್ಯಕರ್ತರು ಒಟ್ಟುಗೂಡಿ ಸುಮಾರು ೪ ಲಕ್ಷ ರೂ ವೆಚ್ಚದಲ್ಲಿ ಆ ಭಾಗದ ಒಂದು ಬಡ ಕುಟುಂಬಕ್ಕೆ ನಿರ್ಮಿಸಿಕೊಟ್ಟ ಮನೆಯನ್ನು ಕೋಯಿಕ್ಕೋಡ್ ಉತ್ತರದ ಚುನಾವಣಾ ಉಸ್ತುವಾರಿ ಹಾಗೂ ಮೂಲ್ಕಿ ಮೂಡುಬಿದಿರೆಯ ಶಾಸಕರಾದ ಮಾನ್ಯ ಶ್ರೀ ಉಮನಾಥ್ ಕೋಟ್ಯಾನ್ ಇವರ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು.

ಜಾಹೀರಾತು

ಜಾಹೀರಾತು
ಜಾಹೀರಾತು