Sunday, January 19, 2025
ಸುದ್ದಿ

ತಾಂಗ್‌ಧಾರ್‌ ಗಡಿ ನುಸುಳುತ್ತಿದ್ದ ಉಗ್ರ ಮಟಾಶ್!

ಶ್ರೀನಗರ : ತಾಂಗ್‌ಧಾರ್‌ ಸೆಕ್ಟರ್‌ನಲ್ಲಿ ಗಡಿ ನುಸುಳುತ್ತಿದ್ದ ಉಗ್ರನೊಬ್ಬನನ್ನು ಸೋಮವಾರ ಬಿಎಸ್‌ಎಫ್ ಪಡೆಗಳು ಹತ್ಯೆಗೈದಿರುವ ಬಗ್ಗೆ ಸೇನಾ ಮೂಲಗಳು ತಿಳಿಸಿವೆ.

ಉಗ್ರರು ಗಡಿ ನುಸುಳುತ್ತಿರುವುದು ಗಮನಕ್ಕೆ ಬಂದ ಕೂಡಲೇ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಓರ್ವ ಹತ್ಯೆಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ. ಹತ್ಯೆಗೀಡಾದ ಉಗ್ರನ ಬಳಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response