Sunday, January 19, 2025
ಮಂಜೇಶ್ವರ

ಮಾರ್ಚ್ 26 ರಂದು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಒಂದೂವರೆ ಕ್ವಿಂಟಾಲ್ ಗಾಂಜಾ ವಶ ; ಮೂವರು ಆರೋಪಿಗಳು ಪರಾರಿ-ಕಹಳೆ ನ್ಯೂಸ್

ಮಂಜೇಶ್ವರ : ಮಾರ್ಚ್ 26 ರಂದು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಒಂದೂವರೆ ಕ್ವಿಂಟಾಲ್ ಗಾಂಜಾ ಮತ್ತು 50 ಗ್ರಾಂ ಮಾದಕ ವಸ್ತುವನ್ನು ಅಬಕಾರಿ ದಳದ ಸಿಬಂದಿಗಳು ವಶಪಡಿಸಿಕೊಂಡಿದ್ದು , ಮೂವರು ಪರಾರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಮಜೀರ್ ಪಳ್ಳ ಕೊಳ್ಯೂರಿನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆರೋಪಿಗಳು ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ಆದರೆ ಓರ್ವನನ್ನು ಬೆನ್ನಟ್ಟಿ ಹಿಡಿದರೂ ಇತರ ಮೂವರು ಪರಾರಿಯಾದರು. ಕಾರನ್ನು ತಪಾಸಣೆ ನಡೆಸಿದಾಗ ಗಾಂಜಾ ಮತ್ತು ಎಂ . ಡಿ ಎಂ . ಎ ಮಾದಕ ವಸ್ತು ಪತ್ತೆಯಾಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು