Monday, January 20, 2025
ಸುದ್ದಿ

ವನಜಾ ಬೋಳೂರು ಅವರಿಗೆ ಪಿಎಚ್ಡಿ ಪದವಿ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯ-ಕಹಳೆ ನ್ಯೂಸ್

ಮಂಗಳೂರು : ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಗ್ರಂಥಪಾಲಕಿ ವನಜಾ ಬೋಳೂರು ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್ಡಿ ಪದವಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಮಹೇಶ್ ವಿ. ಮುದೊಳ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಯೂಸ್ ಆಫ್ ಎನ್‌ಲಿಸ್ಟೆಡ್ ರಿಸೋರ್ಸ್ ಬಯ್ ಫ್ಯಾಕಲ್ಟಿ ಎಂಡ್ ಸ್ಟುಡೆಂಟ್ಸ್ ಆಫ್ ಪೋಸ್ಟ್ ಗ್ರಾಜುವೇಟ್ ಸೆಂಟರ್ಸ್ ಎಫಿಲಿಯೇಟೆಡ್ ಟು ಮ್ಯಾಂಗಲೋರ್ ಯುನಿವರ್ಸಿಟಿ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಈ ಗೌರವ ದೊರೆತಿದೆ. ಬೋಳೂರಿನ ಬೊಕ್ಕಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸರ್ಕಾರಿ ಕಾಲೇಜಿನಲ್ಲಿ ಪದವಿ ಪಡೆದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಲ್.ಐ. ಎಸ್ ಪೂರೈಸಿರುವ ಶ್ರೀಮತಿ ವನಜಾ, ಜೀವವಿಮಾ ನಿಗಮದ ಗಂಗೋಳ್ಳಿ ಆಡಳಿತಾಧಿಕಾರಿ ಹೆಚ್. ಸುರೇಶ್ ಅವರ ಪತ್ನಿ ಮತ್ತು ದಿ| ತಂಗಿ ಬೋಳೂರು- ದಿ| ಮುದರ ದಂಪತಿಯ ಪುತ್ರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು