Tuesday, January 21, 2025
ಹೆಚ್ಚಿನ ಸುದ್ದಿ

ಅಕ್ಷಯ ಯುವಕ ಮಂಡಲ ( ರಿ) ನೆಟ್ಟಾರು ಇದರ ವಾರ್ಷಿಕ ಮಹಾಸಭೆ -ಕಹಳೆ ನ್ಯೂಸ್

ಅಕ್ಷಯ ಯುವಕ ಮಂಡಲ(ರಿ) ನೆಟ್ಟಾರು ಇದರ ವಾರ್ಷಿಕ ಮಹಾಸಭೆ ವೆಂಕಟ್ರಮಣ ಗೌಡ ಇವರ ಅಧ್ಯಕ್ಷತೆಯಲ್ಲಿ ಇಂದು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ 2021-2022 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಹಾಗೂ ನೂತನ ಅಧ್ಯಕ್ಷರಾಗಿ ಶ್ರೀಜಿತ್ ರೈ ಮಣಿಕ್ಕಾರ, ಕಾರ್ಯದರ್ಶಿಯಾಗಿ ಜಯಪ್ರಕಾಶ್ ಮೊಗಪ್ಪೆ, ಖಜಾಂಚಿಯಾಗಿ ಪ್ರತೀಕ್ ಮೊಗಪ್ಪೆ ಆಯ್ಕೆಯಾದರು.

ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ್ ನಡುಮನೆ, ಪವನ್ ನೆಟ್ಟಾರು, ವಿಜೇಶ್ ಚಾವಡಿಬಾಗಿಲು,ಸಂಜೀವ ಪೆಲತ್ತಮೂಲೆ, ಲೋಕೇಶ್ ನೆಟ್ಟಾರು, ಚೇತನ್ ನೆಟ್ಟಾರು, ರವೀಶ್ ನೆಟ್ಟಾರು, ಮತ್ತು ಉಪಾಧ್ಯಕ್ಷರಾಗಿ ದೇವದಾಸ್ ಬೊಳಿಯಮೂಲೆ, ಕ್ರೀಡಾ‌ ಕಾರ್ಯದರ್ಶಿ ಉದಯ ಚಾವಡಿಬಾಗಿಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಸಂತ್ ನೆಟ್ಟಾರು ಇವರುಗಳನ್ನು ಆಯ್ಕೆ ಮಾಡಲಾಯಿತು.

ಹಾಗೂ ಈ ಸಭೆಯಲ್ಲಿ ಕಾರ್ಯದರ್ಶಿ ಪ್ರದೀಪ್ ವರದಿ ವಾಚಿಸಿದರು.ಮತ್ತು ಕೋಶಾಧಿಕಾರಿ ಜಯಪ್ರಕಾಶ್ ಲೆಕ್ಕ ಪತ್ರ ಮಂಡಿಸಿದರು.