Recent Posts

Tuesday, January 21, 2025
ಬಂಟ್ವಾಳ

ಕಾಸರಗೋಡಿನ ಮಾಜಿ ಸಂಸದರು ದಿ. ಐ.ರಾಮ ರೈಯವರ ಇಚ್ಲಂಪ್ಪಾಡಿಯ ಮನೆಗೆ ಭೇಟಿ ನೀಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್-ಕಹಳೆ ನ್ಯೂಸ್

ಬಂಟ್ವಾಳ : ಕಾಸರಗೋಡಿನ ಮಾಜಿ ಸಂಸದರು ದಿ. ಐ.ರಾಮ ರೈಯವರ ಇಚ್ಲಂಪ್ಪಾಡಿಯ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮತ್ತು ದಿ.ರಾಮ ರೈಯವರ ಧರ್ಮಪತ್ನಿ ಉಮಾವತಿ ರೈಯವರ ಆಶೀರ್ವಾದ ಪಡೆದು ಮಂಜೇಶ್ವರದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಬೆಂಬಲಿಸುವಂತೆ ಮನವಿ ಮಾಡಿದರು.