Tuesday, January 21, 2025
ಹೆಚ್ಚಿನ ಸುದ್ದಿ

ಕಲ್ಪತರು ನಾಡಿನ ಚಿಕ್ಕನಾಯಕನಹಳ್ಳಿ ಪಟ್ಟಣದ ಕೋಟೆ ಬಾಗಿಲಿನ ಶಕ್ತಿಮಾತೆ ಸರ್ವೇಶ್ವರಿ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಸ್ಥಾನದ ಜೀರ್ಣೋದ್ದಾರದ 25ನೇ ವರ್ಷದ ರಜತ ಮಹೋತ್ಸವ-ಕಹಳೆ ನ್ಯೂಸ್

ಕಲ್ಪತರು ನಾಡಿನ ಚಿಕ್ಕನಾಯಕನಹಳ್ಳಿ ಪಟ್ಟಣದ ಕೋಟೆ ಬಾಗಿಲಿನ ಶಕ್ತಿಮಾತೆ ಸರ್ವೇಶ್ವರಿ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಸ್ಥಾನದ ಜೀರ್ಣೋದ್ದಾರದ 25ನೇ ವರ್ಷದ ರಜತ ಮಹೋತ್ಸವ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ರಜತ ಮಹೋತ್ಸವದ ಅಂಗವಾಗಿ ಅಮ್ಮನವರ ಭಕ್ತಿಗೀತೆಯನ್ನು ಕೋಟಾದ ಮೂಡುಗಿಳಿಯಾರ್ ನ ಅಲ್ಸಕೆರೆ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ನಡೆದ ಜನಸೇವಾ ಟ್ರಸ್ಟ್ ನ ಅಭಿಮತ ಸಂಭ್ರಮವೆಂಬ ಭವ್ಯವಾದ ಮರಾಠ ಸುರೇಶ್ ರವರ ವೇದಿಕೆಯಲ್ಲಿ ತುಳುನಾಡ ಕೋಗಿಲೆ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿರವರ ಅಮೃತ ಹಸ್ತದಿಂದ ಸಾವಿರಾರು ಭಕ್ತರ ಮುಂದೆ ಬಿಡುಗಡೆ ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಆಳ್ವಾಸ್ ಸಂಸ್ಥೆಯ ಶ್ರೀಯುತ ಮೋಹನ್ ಆಳ್ವ, ಶ್ರೀ ರವಿ ಚನ್ನಣ್ಣವರ್, ಶ್ರೀ ವಸಂತ್ ಗಿಳಿಯಾರ್, ಶ್ರೀ ಲಕ್ಷ್ಮೀಶ ಸಿ ಆರ್, ಉಪಸ್ಥಿತರಿದ್ದರು.