Friday, September 20, 2024
ಸುದ್ದಿ

ಏ. 30 ಕ್ಕೆ ಪಿಯುಸಿ ಫಲಿತಾಂಶ ಪ್ರಕಟ – ಕಹಳೆ ನ್ಯೂಸ್

HSC students were glued to the Laptop screens throughout the day to check their results online in Thane on Wednesday. Express Photo by Deepak Joshi. 25.05.2016. Mumbai. *** Local Caption *** HSC students were glued to the Laptop screens throughout the day to check their results online in Thane on Wednesday. Express Photo by Deepak Joshi. 25.05.2016. Mumbai.

ಬೆಂಗಳೂರು (ಏ. 14):  ಏಪ್ರಿಲ್ 30 ಕ್ಕೆ ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದೆ.   ಪಿಯುಸಿ ವೆಬ್ ಸೈಟ್  ನಲ್ಲಿ ನೋಡಬಹುದಾಗಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು

ಮೇ 1 ಕ್ಕೆ  ಆಯಾ ಕಾಲೇಜುಗಳಲ್ಲಿ ಫಲಿತಾಂಶ  ಪ್ರಕಟವಾಗಲಿದೆ.  ಈ ಬಾರಿ ಸುಮಾರು 6 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.  2.73 ರಷ್ಟು ವಿದ್ಯಾರ್ಥಿಗಳು ಗೈರು  ಹಾಜರಾಗಿದ್ದಾರೆ.  2817 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.