Tuesday, January 21, 2025
ಸುದ್ದಿ

ಧಾರಕಾರವಾಗಿ ಸುರಿದ ಗಾಳಿ ಮಳೆಗೆ ಕಿನಾರೆಗೆ ಬಂದ ಬೋಟ್ ಗಳು- ಕಹಳೆನ್ಯೂಸ್

ಮಂಗಳೂರು: ಸೋಮವಾರ ರಾತ್ರಿ ಸುರಿದ ಧಾರಕಾರ ಮಳೆಗೆ ಹಳೆಯ ದಕ್ಕೆಯಲ್ಲಿನ ಬೋಟುಗಳ ಹಗ್ಗ ತುಂಡಾಗಿ ಹಲವಾರು ಬೋಟ್ ಗಳು ಹಾಳಾಗಿದ್ದು, ಪಣಂಬೂರು ಮೀನಕಳಿ, ಚಿತ್ರಪುರ, ಸುರತ್ಕಲ್, ಸಸಿಹಿತ್ಲು ಕಡಲ ಕಿನಾರೆಗೆ ಬಂದು ತಲುಪಿದೆ. ಇದರಿಂದ ಮೀನುಗಾರರಿಗೆ ನಷ್ಟ ಸಂಭವಿಸಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು