Monday, January 20, 2025
ಪುತ್ತೂರು

ಪುತ್ತೂರು, ಕಡಬದಲ್ಲಿ 6 ಮಂದಿಗೆ ಕೊರೋನಾ ದೃಢ-ಕಹಳೆ ನ್ಯೂಸ್

ಪುತ್ತೂರು : ಮಾರ್ಚ್ 31ರ ಆರೋಗ್ಯ ಇಲಾಖೆಯ ವರದಿಯಿಂದ, ಪುತ್ತೂರಿನ ಪತ್ರಕರ್ತರೊಬ್ಬರು ಸೇರಿದಂತೆ ಪುತ್ತೂರು ಕಡಬದಲ್ಲಿ 6 ಮಂದಿಗೆ ಕೊರೋನಾ ದೃಢಗೊಂಡಿದೆ ಎಂದು ಮಾಹಿತಿ ಲಭ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ತಾಲೂಕಿನ ಬನ್ನೂರಿನ 64 ವರ್ಷದ ಪುರುಷ, ಬೊಳುವಾರಿನ 51 ವರ್ಷದ ಪುರುಷ, ಸರ್ವೆಯ 12 ವರ್ಷದ ಬಾಲಕಿ, ಮುಂಡೂರಿನ 70 ವರ್ಷದ ವೃದ್ಧ, ಬನ್ನೂರಿನ 63 ವಷದ ಪುರುಷ ಹಾಗೂ ಕಡಬ ತಾಲೂಕಿನ ಉದನೆಯ 21 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೋನಾ ದೃಢಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು