Tuesday, January 21, 2025
ಹೆಚ್ಚಿನ ಸುದ್ದಿ

ವಿದ್ಯುತ್ ಲೈನಿಗೆ ಮರಗಳ ಗೆಲ್ಲು ತಾಗಿ ಅಪಾಯ ಸಂಭವಿಸುವುದನ್ನು ಅರಿತು ದುರಸ್ತಿಗೊಳಿಸಿದ ನಮ್ಮ ಯುವಕ ಮಂಡಲದ ಭಾಸ್ಕರ್ ನೆಟ್ಟಾರು-ಕಹಳೆ ನ್ಯೂಸ್

ನವಗ್ರಾಮ ರಸ್ತೆಯ ಬೀದಿ ದೀಪದ ರಿಪೇರಿ ಸಂದರ್ಭದಲ್ಲಿ ವಿದ್ಯುತ್ ಲೈನಿಗೆ ಮರಗಳ ಗೆಲ್ಲು ತಾಗಿ ಅಪಾಯ ಸಂಭವಿಸುವುದನ್ನು ಅರಿತ ನಮ್ಮ ಯುವಕ ಮಂಡಲದ ಭಾಸ್ಕರ್ ನೆಟ್ಟಾರು ಇವರು ಊರಿನ ಜನರ ಸಹಾಯದಿಂದ ಮರದ ಕೊಂಬೆ ಕಡಿದು ದುರಸ್ತಿಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು