Tuesday, January 21, 2025
ಹೆಚ್ಚಿನ ಸುದ್ದಿ

ಕೊಳಂಬಳ ಎಂಬಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಹತ್ತಿಕೊಂಡಾಗ ನಂದಿಸುವ ಕೆಲಸದಲ್ಲಿ ಸಹಕರಿಸಿದ ನಮ್ಮ ಅಕ್ಷಯ ಯುವಕ ಮಂಡಲ ನೆಟ್ಟಾರು ಇದರ ಸದಸ್ಯ ಚಂದ್ರಶೇಖರ್ ಮೊಗಪ್ಪೆ-ಕಹಳೆ ನ್ಯೂಸ್

ಕೊಳಂಬಳ ಎಂಬಲ್ಲಿ ಇಂದು ಮಧ್ಯಾಹ್ನ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ನಮ್ಮ ಅಕ್ಷಯ ಯುವಕ ಮಂಡಲ ನೆಟ್ಟಾರು ಇದರ ಸದಸ್ಯ ಚಂದ್ರಶೇಖರ್ ಮೊಗಪ್ಪೆ ಇವರು ಬೆಂಕಿ ನಂದಿಸುವ ಕೆಲಸದಲ್ಲಿ ಸಹಕರಿಸಿದರು. ಇವರ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ದೊಡ್ಡಮಟ್ಟದಲ್ಲಿ ಬೆಂಕಿ ಹರಡುವುದನ್ನು ಸಕಾಲಿಕ ಪ್ರಯತ್ನದಿಂದ ಅಪಾಯವನ್ನು ತಪ್ಪಿಸಿದರು.