ಆಸೀಫಾ ಪ್ರಕರಣ: ಕರ್ನಾಟಕ ಪೋಲೀಸರ ಮೇಲೆ ಅಲ್ಲಾಹೋ ಅಕ್ಬರ್ ಎಂದು ಕೂಗಿ ಹಲ್ಲೆ ನಡೆಸಲು ಮುಂದಾದ ದುಷ್ಕರ್ಮಿಗಳು – ಕಹಳೆ ನ್ಯೂಸ್
ಜಮ್ಮು ಕಾಶ್ಮೀರದ ಆಸೀಫಾ ವಿಚಾರವಾಗಿ ಹರತಾಳವಾಚರಿಸುತ್ತಿರುವಾಗ ಕೇರಳ ಕರ್ನಾಟಕದ ಗಡಿಭಾಗವಾದ ಕುರುಡಪದವು ಬೇಡಗುಡ್ಡೆ ಸಮೀಪದ ಸುಂಕದಕಟ್ಟೆ ಎಂಬಲ್ಲಿ ಆ ಮಾರ್ಗವಾಗಿ ಬಂದ ಕರ್ನಾಟಕ ಪೋಲೀಸರ ಮೇಲೆ ಅಲ್ಲಾಹೋ ಅಕ್ಬರ್ ಎಂದು ಕೂಗಿ ಕನ್ಯಾನ, ಕರೋಪಾಡಿ ,ಕೇರಳದ ಮತಾಂಧರು ಹಲ್ಲೆ ನಡೆಸಲು ಮುಂದಾದರು ಮತ್ತು ಪೊಲೀಸ್ ಜೀಪಿನ ಮೇಲೆ ಕೇಸರನ್ನು ಎಸೆದ್ದಿದ್ದಾರೆ .ಘಟನೆ ಸಂಬಂದಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
https://youtu.be/S_ViKaiPBSY