Friday, January 24, 2025
ಹೆಚ್ಚಿನ ಸುದ್ದಿ

ಬಿಜೆಪಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಪ್ರಚಾರಾರ್ಥವಾಗಿ, ಮೂಡಲಗಿ ಮತ್ತು ನಾಗನೂರು ಗ್ರಾಮದಲ್ಲಿ ಎಲ್ಲ ಸಮುದಾಯದ ಮುಖಂಡರ ಜೊತೆ ಸಭೆ-ಕಹಳೆ ನ್ಯೂಸ್

ಬಿಜೆಪಿ ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಪ್ರಚಾರಾರ್ಥವಾಗಿ ಮೂಡಲಗಿ ಮತ್ತು ನಾಗನೂರು ಗ್ರಾಮದಲ್ಲಿ ಎಲ್ಲ ಸಮುದಾಯದ ಮುಖಂಡರ ಜೊತೆ ಚರ್ಚಿಸಿ ಸಭೆ ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಅರಭಾಂವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ. ವಿಶೇಷ ಸಂಪರ್ಕದ ಪ್ರಮುಖರಾದ ಜಯಶ್ರೀ ಪಾಟೀಲ್ ಜ್ಯೋತಿ ಕೊಲಾರ್ ಮಂಗಲ ಕೌಜಲಗಿ ಮತ್ತು ಪ್ರಕಾಶ್ ಮಾದರ್ ಬಸವರಾಜ ಪಾಟೀಲ್ ಜಗದೀಶ್ ತೇಲಿ ಕುಮಾರ್ ಗಿರಡ್ಡಿ ಮಹಾಂತೇಶ್ ಕುಡಚಿ. ಪಾಂಡು ಮಹೇಂದ್ರಕರ ಸಿದ್ದು ಗಡ್ಡೆ ಕಾರ್ ಆನಂದ ಟಪಾಲ್ ದಾರ್ ಮಹಾಲಿಂಗ ವಂಟಗೋಡಿ ಚಿದಾನಂದ್ ಶೆಟ್ಟರ್ ಸದಾಶಿವ ನಿಡಗುಂದಿ ಇತರರು ಇದ್ದರು.