Recent Posts

Sunday, January 19, 2025
ರಾಜಕೀಯ

ಬೆಳ್ತಂಗಡಿಯಲ್ಲಿ ಬದಲಾವಣೆಯ ಪರ್ವ ; ಹರೀಶ್ ಪೂಂಜ ಗೆಲವು ಖಚಿತ – ಕಹಳೆ ನ್ಯೂಸ್

ಬೆಳ್ತಂಗಡಿ : ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಹೊರಬೀಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಸಂತಸ ಮುಗಿಲು ಮುಟ್ಟಿದೆ.

ಸಮಾಜಿಕ ಜಾಲತಣಗಳಲ್ಲಿ #VoteForHarishPoonja ಟ್ರೆಂಡಿಗ್ :

ಜಾಹೀರಾತು
ಜಾಹೀರಾತು
ಜಾಹೀರಾತು
Harish Poonja
Harish Poonja

ಅಭ್ಯರ್ಥಿ ಘೋಷಣೆಯಾಗಿ ಕೇವಲ ಎರಡು ಮೂರು ಘಂಟೆಯಲ್ಲಿ #VoteForHarishPoonja ಹ್ಯಾಶ್ ಟ್ಯಾಗ್ ಟ್ರಂಡ್ ಆಗಿ ಬದಲಾವಣೆಯಾಗಿದೆ. ಬೆಳ್ತಂಗಡಿಯ ಬಹುತೇಕ 80% ಯುವಕ, ಮತದಾರರ ವಾಟ್ಸಾಪ್ ಗಳಲ್ಲಿ ಹರೀಶ್ ಪೂಂಜಾರ ಪರವಾಗಿ ಡಿಪಿ, ಸ್ಟೇಟಸ್ ಬೀಳ ತೊಡಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ಸಮೀಕ್ಷೆಯಲ್ಲಿ ಬೆಳ್ತಂಗಡಿ ಜನರ ಮಹಾತೀರ್ಪು ; ಹರೀಶ್ ಪೂಂಜಾ ಗೆಲವು / ವಸಂತ ಬಂಗೇರಾ ಸೋಲು :

ಹೌದು, ಕಹಳೆ ನ್ಯೂಸ್ ನಡೆಸಿದ ” ಅಭ್ಯರ್ಥಿ ” ಅಭಿಯಾನದ ಸಮೀಕ್ಷೆಯಲ್ಲಿ ಹರೀಶ್ ಪೂಂಜಾ ಪರ ಶೇಕಡ 79% ಮತ ಚಲಾಯಿಸಲ್ಪಟ್ಟದೆ. ಇದೆಲ್ಲವೂ ಹರೀಶ್ ಪೂಂಜರ ಗೆಲುವಿನ ಸೂಚನೆಯನ್ನು ನೀಡುತ್ತಿದೆ.

Harish Poonja
Harish Poonja

ಒಟ್ಟಾರೆ ಹೇಳಬೇಕಾದರೆ ಈ ಬಾರಿ ಬೆಳ್ತಂಗಡಿಯ ಜನ ಬದಲಾವಣೆ ಬಯಸಿದ್ದಾರೆ. ಹರೀಶ್ ಪೂಂಜ ಗೆಲುವು ಖಚಿತವಾಗಿದೆ.

Harish Poonja
Harish Poonja

ವರದಿ :ಕಹಳೆ ನ್ಯೂಸ್