Recent Posts

Sunday, April 13, 2025
ಸುದ್ದಿ

Big Beaking News : ಬಿಜೆಪಿ ಮುಖಂಡ ಹರೀಶ್ ಬೇಡಗುಡ್ಡೆ ಮೇಲೆ ಮುಸ್ಲಿಮರಿಂದ ಮಾರಣಾಂತಿಕ ಹಲ್ಲೆ – ಕಹಳೆ ನ್ಯೂಸ್

ವಿಟ್ಲ : ಬಂಟ್ವಾಳ ತಾಲ್ಲೂಕಿನ ವಿಟ್ಲದ ಕನ್ಯಾನದಲ್ಲಿ ಭಾ.ಜ.ಪಾ ಕೊಳ್ನಾಡು ಶಕ್ತಿಕೇಂದ್ರದ ಹಾಗೂ ಹಿಂಜಾವೇ ಕಾರ್ಯಕರ್ತ ಹರೀಶ್ ಬೇಡಗುಡ್ಡೆ ಇವರ ಮೇಲೆ ಬೇಡಗುಡ್ಡೆ ಸಮೀಪ ಸುಮಾರು 50 ಮತಾಂಧರಿಂದ ಹಲ್ಲೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಾಗಿದೆ.

ವರದಿ : ಕಹಳೆ ನ್ಯೂಸ್

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ