Tuesday, January 21, 2025
ಪುತ್ತೂರು

ಪಡ್ಡಾಯೂರಿನ ಜಗನ್ನಾಥ ಪೂಜಾರಿ ನಿಧನ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ಇಲ್ಲಿನ ಪಡ್ನೂರು ಗ್ರಾಮದ ಪಡ್ಡಾಯೂರು ನಿವಾಸಿ ಜಗನ್ನಾಥ 52ವರ್ಷದ ಪೂಜಾರಿ ಅಲ್ಪಕಾಲದ ಅನಾರೋಗ್ಯದಿಂದ ಇತ್ತೀಚೆಗೆ (ಮಾರ್ಚ್ 28) ಸ್ವಗೃಹದಲ್ಲಿ ನಿಧನರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಪಾಣೆಮಂಗಳೂರಿನ ಬಜಾರು ಬೀಡಿ ಕಂಪೆನಿಯಲ್ಲಿ ಚಾಲಕ ವೃತ್ತಿಯಲ್ಲಿದ್ದರು. ಮೃತರು ಪುತ್ತೂರಿನ ನಗರಸಭೆಯಲ್ಲಿ ಗುಮಾಸ್ತೆಯಾಗಿರುವ ಪತ್ನಿ ಸುಶೀಲ ಮಕ್ಕಳಾದ ಯಕ್ಷಿತ ಹಾಗೂ ಅಕ್ಷತಾ ಮತ್ತು ಹೆತ್ತವರಾದ ನಾರಾಯಣ ಪೂಜಾರಿ ಹಾಗೂ ಕಮಲ ಅವರನ್ನು ಅಗಲಿದ್ದಾರೆ. ಗ್ರಾಮದ ಬ್ರಹ್ಮಶ್ರೀ ನಾರಾಯಣಗುರು ಸಮಿತಿ, ಸೇವಾ ಟ್ರಸ್ಟ್ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಘಟಕವು ತೀರ್ವ ಸಂತಾಪ ಸೂಚಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು