Recent Posts

Tuesday, January 21, 2025
ಬಂಟ್ವಾಳ

ಏಪ್ರಿಲ್ 10 ರಂದು ನಡೆಯಲಿದೆ ಶ್ರೀ ರಾಮ ಕ್ರಿಕೆಟರ‍್ಸ್, ಅಲ್ಲಿಪಾದೆ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಶ್ರೀ ರಾಮ ಟ್ರೋಫಿ-2021-ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ರಾಮ ಕ್ರಿಕೆಟ ರ‍್ಸ್, ಅಲ್ಲಿಪಾದೆ ಬಂಟ್ವಾಳ ತಾಲೂಕು ದ.ಕ ಇದರ ಆಶ್ರಯದಲ್ಲಿ 8 ಜನರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಶ್ರೀ ರಾಮ ಟ್ರೋಫಿ-2021 ಜರಗಲಿರುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪಂದ್ಯಾಟವು ಏಪ್ರಿಲ್ 10 ರಂದು ರಾತ್ರಿ 9 ಗಂಟೆಗೆ ಶ್ರೀ ರಾಮ ಕ್ರೀಡಾಂಗಣ ಅಲ್ಲಿಪಾದೆಯಲ್ಲಿ ನಡೆಯಲಿದೆ.