Sunday, January 19, 2025
ಸುದ್ದಿ

ಸಹಜ್ ರೈ ಸಾರಥ್ಯದಲ್ಲಿ ಪುತ್ತೂರಿನಲ್ಲಿ ಧರೆಗಿಳಿಯಲಿದೆ ಸಾಂಸ್ಕೃತಿಕ ಲೋಕ ; ಗುರುಕಿರಣ್, ಪಟ್ಲ, ಕಿರಿಕ್, ಪ್ರಥಮ್ ಸೇರಿ ಅನೇಕ ಗಣ್ಯರು ಭಾಗಿ – ಕಹಳೆ ನ್ಯೂಸ್

ಪುತ್ತೂರು : ಯುವ ಮುಖಂಡರಾದ ಸಹಜ್ ರೈಯವರ ಸಾರಥ್ಯದಲ್ಲಿ ಆಕ್ಷನ್ ಫ್ರೇಂಡ್ಸ್ ,ಪುತ್ತೂರು ಅರ್ಪಿಸುವ ಪ್ರವೀಣ್ ರವರ ಸಂಯೋಜನೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಪ್ರಯುಕ್ತ ಎ.18 ರಂದು ಪುತ್ತೂರಿನ ದರ್ಭೆಯಲ್ಲಿ ಸಂಜೆ 7.30ರಿಂದ ಪುತ್ತೂರ ಕಲೋತ್ಸವ – 2018 ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮ ವಿಶೇಷ ಆಕರ್ಷಣೆ :

ಜಾಹೀರಾತು
ಜಾಹೀರಾತು
ಜಾಹೀರಾತು

* ಖ್ಯಾತ ಗಾಯಕ ಸಂಗೀತ ನಿರ್ದೇಶಕ ಗುರುಕಿರಣ್ ತಂಡದ ಸಂಗೀತ ರಸಮಂಜರಿ
* ಕನ್ನಡ ತುಳು ಚಲನಚಿತ್ರ ರಂಗದ ತಾರೆಯರು.

* ಕಿರಿಕ್ ಕೀರ್ತಿ
* ಪ್ರಥಮ್
* ಅರ್ಜನ್ ಕಾಪಿಕಾಡ್
* ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ
* ಶಿವಧ್ವಜ್

* ಖ್ಯಾತ ನಿರೂಪಕ ರೂಪೇಶ್ ಶೆಟ್ಟಿಯವ ನಿರೂಪಣೆ

ಸಾಂಸ್ಕೃತಿಕ ಲೋಕದ ರಾಯಭಾರಿ ಡಾ. ಮೋಹನ್ ಆಳ್ವಾರಿಂದ ಅದ್ದೂರಿ ಕಾರ್ಯಕ್ರಮಕ್ಕೆ ಚಾಲನೆ.

ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕರಿಸುತ್ತಾರೆ ಎಂದು ಸಂಘಟಕ ಸಹಜ್ ರೈ ಬಳಜ್ಜ ಕಹಳೆ ನ್ಯೂಸ್ ಗೆ ತಿಳಿಸಿದ್ದಾರೆ.

https://youtu.be/lVTtSYmcW4s