Tuesday, January 21, 2025
ಹೆಚ್ಚಿನ ಸುದ್ದಿ

ಏಪ್ರಿಲ್ 6 ರಂದು ದಕ್ಷಿಣ ಭಾರತದ ತಮಿಳುನಾಡು ವಿಧಾನಸಭೆ ಚುನಾವಣೆ -ಕಹಳೆ ನ್ಯೂಸ್

ಬಾಗೇಪಲ್ಲಿ : ದಕ್ಷಿಣ ಭಾರತದ ತಮಿಳುನಾಡು ವಿಧಾನಸಭೆ ಚುನಾವಣೆ ಏಪ್ರಿಲ್ 6 ರಂದು ನಡೆಯಲಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

16 ವಿಧಾನ ಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುತ್ತಿದ್ದು ಚುನಾವಣೆ ಸುಸೂತ್ರವಾಗಿ ನಡೆಯಲು ಬಾಗೇಪಲ್ಲಿ ತಾಲೂಕಿನಿಂದ ಸುಮಾರು 84 ಹೋಮ್ ಗಾಡ್ಸ್ ಇಂದು ಚೆನ್ನೈ ಗೆ ಪ್ರಯಾಣ ಬೆಳೆಸಿ ಏಪ್ರಿಲ್ 6 ರಂದು ಚುನಾವಣೆಯನ್ನು ಸುಸೂತ್ರವಾಗಿ ನಡೆಸಿ ಎಪ್ರಿಲ್ 9 ರಂದು ಬಾಗೇಪಲ್ಲಿ ಗೆ ವಾಪಸ್ ಬರುತ್ತಾರೆ ಎಂದು ಹೋಮ್ ಗಾಡ್ಸ್ ಮುಖ್ಯಸ್ಥ ಮೆಹಬೂಬ್ ಬಾಷಾ ಪತ್ರಕರ್ತರೊಂದಿಗೆ ವಿಷಯವನ್ನು ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮೆಹಬೂಬ್ ಬಾಷಾ ನಾಗ, ಮಲ್ಲಿಕಾರ್ಜುನ ಶ್ರೀಧರ್ ಇನ್ನೂ ಮುಂತಾದವರು ಇದ್ದರು.