ಸುಕ್ಮಾ ಛತ್ತೀಸಗಡದಲ್ಲಿ ನಕ್ಸಲರು ನಡೆಸಿದ ದಾಳಿಗೆ ಹುತಾತ್ಮರಾದ ಭಾರತೀಯ ಯೋಧರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಟಾರ್ಚನೆ-ಕಹಳೆ ನ್ಯೂಸ್
ಉಜಿರೆ : ಸುಕ್ಮಾ ಛತ್ತೀಸಗಡದಲ್ಲಿ ಹೇಡಿ ನಕ್ಸಲರು ನಡೆಸಿದ ದಾಳಿಗೆ ಹುತಾತ್ಮರಾದ ಭಾರತೀಯ ಯೋಧರ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಭಾರತಮಾತೆಯ ಭಾವಚಿತ್ರಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಜಿರೆ ಇವರಿಂದ ಪುಷ್ಟಾರ್ಚನೆ ಮಾಡುವುದರ ಮೂಲಕ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬೆಳ್ತಂಗಡಿ ತಾಲೂಕು ಸಂಚಾಲಕರಾದ ರೋಹನ್ ಉಜಿರೆ, ನಗರ ಕಾರ್ಯದರ್ಶಿ ಜಯಂತ್, ರಕ್ಷಿತ್ ಮಿಥುನ್ ಇತರ ಕಾರ್ಯಕರ್ತರು ಭಾಗವಹಿಸಿದ್ದರು.