Saturday, November 23, 2024
ಸುದ್ದಿ

ಮಂಗಳೂರಿನಲ್ಲಿ ಬ್ಯಾಂಕ್ ನ ಕ್ಯಾಶ್ ಡಿಪಾಸಿಟ್ ಮೆಷಿನ್ ನಲ್ಲಿ ನಕಲಿ ನೋಟುಗಳು ಪತ್ತೆ-ಕಹಳೆ ನ್ಯೂಸ್

ಮಂಗಳೂರು : ಫೆಡರಲ್ ಬ್ಯಾಂಕ್ ನ ನೋಡೆಲ್ ಅಧಿಕಾರಿ ಪ್ರಮೋದ್ ಬಿ. ಪಾಟೀಲ್ ಅವರು ಬ್ಯಾಂಕ್ ನ ಕ್ಯಾಶ್ ಡಿಪಾಸಿಟ್ ಮೆಷಿನ್ (ಸಿಡಿಎಂ ಯಂತ್ರ) ನಕಲಿ ನೋಟು ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ಯಾಂಕ್ ನ ಕಂಕನಾಡಿ ಶಾಖೆಯ ಸಿಡಿಎಂ ಯಂತ್ರಕ್ಕೆ ಫೆ. 23 ರಂದು ರಾತ್ರಿ 10.30ಕ್ಕೆ ಬ್ಯಾಂಕ್ ನ ಮೂಡುಬಿದಿರೆ ಶಾಖೆಯಲ್ಲಿ ಖಾತೆ ಹೊಂದಿರುವ ಅಬ್ದುಲ್ ಯುವೇಶ್ 31,500 ರೂ. ಡಿಪಾಸಿಟ್ ಮಾಡಿದ್ದು, ಅದರಲ್ಲಿ 2000ರೂ. ಮತ್ತು 500 ರೂ. ಮುಖ ಬೆಲೆಯ 3 ನೋಟುಗಳು ಇದ್ದವು .ಫೆ.24 ರಂದು ಸಿಡಿಎಂ ಯಂತ್ರ ಸ್ಥಗಿತಗೊಂಡ ಕಾರಣ ಪರೀಕ್ಷಿಸಿದಾಗ 15 ನಕಲಿ ನೋಟು ಪತ್ತೆಯಾಗಿದೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು