Sunday, January 19, 2025
ಹೆಚ್ಚಿನ ಸುದ್ದಿ

ವಿಶ್ವ ಹಿಂದೂ ಪರಿಷದ್ ಬಂಟ್ವಾಳ ಪ್ರಖಂಡ ವತಿಯಿಂದ ಎಪ್ರಿಲ್ 11 ರಂದು ಬ್ರಹತ್ ಪಾದಯಾತ್ರೆ-ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷದ್ ಬಂಟ್ವಾಳ ಪ್ರಖಂಡ ವತಿಯಿಂದ ನಮ್ಮ ನಡೆ ಪೊಳಲಿ ದೇವಸ್ಥಾನದ ಕಡೆ ಲೋಕಕಲ್ಯಾಣಾರ್ಥವಾಗಿ ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆ ಕಾಪಾಡುವ ದೃಷ್ಟಿಯಿಂದ ಶ್ರೀ ಕ್ಷೇತ್ರ ಪೊಳಲಿಯಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಬೇಕು ಎಂಬ ಮನವಿಯೊಂದಿಗೆ ಎಪ್ರಿಲ್ 11 ರಂದು ಬೆಳಿಗ್ಗೆ 5.30ಕ್ಕೆ ಬ್ರಹತ್ ಪಾದಯಾತ್ರೆ ಪೊಳಲಿ ದ್ವಾರ ಕಡೆಗೋಳಿ ಪುದು ತುಂಬೆ, ಪೊಳಲಿ ದ್ವಾರ ಕೈಕಂಬ ಬಿ.ಸಿ ರೋಡ್, ಪೊಳಲಿ ದ್ವಾರ ಗುರುಪುರ ಕೈಕಂಬದಲ್ಲಿ ಹೊರಡುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು