“ಬಹುಗ್ರಾಮ ಕುಡಿಯುವ ನೀರು” ಯೋಜನೆಯಡಿಯಲ್ಲಿ ಅರಂತೋಡಿನಲ್ಲಿ ನಿರ್ಮಿಸಲು ವೆಂಟೆಡ್ ಡ್ಯಾಂ ನ ಸ್ಥಳ ಪರಿಶೀಲಿಸಲು ಸಚಿವ ಅಂಗಾರ ಭೇಟಿ-ಕಹಳೆ ನ್ಯೂಸ್
ಅರಂತೋಡಿ : “ಬಹುಗ್ರಾಮ ಕುಡಿಯುವ ನೀರು” ಯೋಜನೆಯಡಿಯಲ್ಲಿ ಅರಂತೋಡಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ವೆಂಟೆಡ್ ಡ್ಯಾಂ ನ ಇದರ ಸ್ಥಳ ಪರಿಶೀಲಿಸಲು ಸಚಿವ ಅಂಗಾರರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.