Wednesday, January 22, 2025
ಸುಳ್ಯ

ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆಯಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯದ ವಿದ್ಯಾರ್ಥಿನಿ ಸುಶ್ಮಿತಾ ಆರ್-ಕಹಳೆ ನ್ಯೂಸ್

ಸುಳ್ಯ : ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿಯ ಹೆಮ್ಮೆಯ ವಿದ್ಯಾರ್ಥಿ ಸುಶ್ಮಿತಾ ಆರ್ ಇವರು ಸೆಪ್ಟೆಂಬರ್ 2020ರ ಪರೀಕ್ಷೆಯ ಬಿ.ಕಾಂ ವಿಭಾಗದ ಐದು ಹಾಗೂ ಆರನೇ ಸೆಮಿಷ್ಟರ್ ನ ಫಿನಾನ್ಸಿಯಲ್ ಎಕೌಂಟಿಂಗ್ ವಿಷಯದಲ್ಲಿ 300 ಅಂಕಕ್ಕೆ 300 ಅಂಕಗಳನ್ನು ಪಡೆದು ಇಂದು ನಡೆಯುವ ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಪಡೆಯಲಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು