Tuesday, January 21, 2025
ಸುದ್ದಿ

ಕಾರ್ಣಿಕದ ಶಕ್ತಿ ಉಬಾರಮಣ್ಣು ಶ್ರೀ ಕೋಡ್ದಬ್ಬು ದೇವಸ್ಥಾನದ ವರ್ಷಾವಧಿ ನೇಮೋತ್ಸವ ; ಮಕ್ಕಿಮನೆ ಕಲಾವೃಂದದಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ-ಕಹಳೆ ನ್ಯೂಸ್

ಮಂಗಳೂರು : ಎಪ್ರಿಲ್ 9 ರಂದು ಕಾರ್ಣಿಕದ ಶಕ್ತಿ ಉಬಾರಮಣ್ಣು ಶ್ರೀ ಕೋಡ್ದಬ್ಬು ದೇವಸ್ಥಾನ ಕೊಳುವೈಲು, ಹಳೆಯಂಗಡಿ ಇದರ ವರ್ಷಾವಧಿ ನೇಮೋತ್ಸವ ಜರಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಸಂಯೋಜನೆಯಲ್ಲಿ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಪಡೆಯಿತು. ವಿ’ರಾಕ್ಸ್ ಡ್ಯಾನ್ಸ್ ಕಂಪನಿ ಬ್ರಹ್ಮಗಿರಿ ಉಡುಪಿ, ಮಂಗಳೂರು ಆಮೇಜಿಂಗ್ ಡ್ಯಾನ್ಸ್ ಕಂಪನಿ, ನಾಟ್ಯ ಕಲಾಂಜಲಿ ಮುಚ್ಚುರು. ನೃತ್ಯ ತಂಡಗಳು ಭಾಗವಸಿದ್ದರು. ಹಾಗೂ ನಿತಿನ್ ಮೂಲ್ಕಿ ಅವರಿಂದ ಗಾಯನ, ವಿಜೆ ಗುರುಪ್ರಸಾದ್ ಕೋಟ್ಯಾನ್ ಮತ್ತು ಶ್ರೇಯಾ ದಾಸ್ ಮಂಗಳೂರು ನಿರೂಪಿಸಿದರು. ಸುದೇಶ್ ಜೈನ್ ಮಕ್ಕಿಮನೆ , ಅಶಿಶ್ ಅಂಚನ್ ಮಂಗಳೂರು, ಶ್ರಾವ್ಯ ಕಿಶೋರ್ ಮುಚ್ಚುರು, ವಸಂತ್ ನಾಯಕ್ ಉಡುಪಿ, ಚಂದ್ರವತಿ ದಾಸ್ ಸಹಕರಿಸಿದರು.